- 6 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರವೇ ಪತನ ಎಂದ ಶಾಸಕ.!
- ಸಾಹುಕಾರ್ ವರ್ಸಸ್ ಸವದಿ ಕಾಳಗವೇ ಮುಳುವು..!
- ಕಾಂಗ್ರೆಸ್ ಇನ್ಸೈಡ್ ಕಥೆಯನ್ನ ಬಿಚ್ಚಿಟ್ಟ ಬಿಜೆಪಿ ಶಾಸಕ..!
ಮತ್ತೆ ಬೆಳಗಾವಿಯಲ್ಲಿ ಶುರುವಾಯ್ತು ರಾಜಕೀಯ ಬೇಗುದಿ ಬೆಳಗಾವಿಯಿಂದಲೇ ಸಿದ್ದು ಸರ್ಕಾರಕ್ಕೆ ವಾರ್ನಿಂಗ್ ಬಂದಿದೆ. ರಾಜಕೀಯ ಗುರು ಸಿದ್ದು ಪಾಲಿಗೆ ವಿಲನ್ ಆಗ್ತಾರಾ ಸತೀಶ್ ಜಾರಕಿಹೊಳಿ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಚಿಕ್ಕೋಡಿ ಕಿಡಿ ..ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಲಿಗೆ ಡೇಂಜರ್ ಆಗ್ತಾ ಇದೇ. ಬೆಳಗಾವಿ ಪಾಲಿಟಿಕ್ಸ್ ತುಮಕೂರು ಗ್ರಾ. ಬಿಜೆಪಿ ಶಾಸಕ ಭವಿಷ್ಯ ನೋಡೊದಾದ್ರೆ ಸಿದ್ದು ಸರ್ಕಾರಕ್ಕೆ ಕುತ್ತು ಬಂದಿದೆಯಾ ಅನ್ನೋ ಶಂಕೆ ಶುರುವಾಗಿದೆ. ಶಾಸಕ ಸುರೇಶ್ ಗೌಡ ಸಿಡಿಸಿದ ಬೇಗುದಿ ಬಾಂಬ್..ಕಾಂಗ್ರೆಸ್ ಸರ್ಕಾರ ಗಢಗಢ. ಜಸ್ಟ್ ಆರೇ ತಿಂಗಳು ರಾಜ್ಯ ಕಾಂಗ್ರೆಸ್ ಸರ್ಕಾರ ಢಮಾರ್ ಸಿದ್ದು ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ರಾ ವಿರೋಧಿಗಳು.?