ಮಗನ ರಕ್ಷಣೆಗೆ ಯತ್ನಿಸಿ ಇಕ್ಕಟ್ಟಿಗೆ ಸಿಲುಕಿದ ಭವಾನಿ ರೇವಣ್ಣ .ನಿನ್ನೆ ಸಂತ್ರಸ್ತೆ ಕಿಡ್ನಾಪ್ ಸಂಬಂಧ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು. ಭವಾನಿ ರೇವಣ್ಣಗೆ ಎನೆಲ್ಲಾ ಸವಾಲುಗಳು ಹಾಕಿದ್ದಾರೆ ಗೊತ್ತಾ..?
- ವಿಚಾರಣೆಗೆ ಕರೆದಾಗ ಬರುವಂತೆ ಎಸ್ಐಟಿ ಸೂಚನೆ.
- ಒಂದೇ ಕಡೆ ಇದ್ರೂ ತಾಯಿ ಮಗನ ಭೇಟಿಗೆ ಇಲ್ಲ ಅವಕಾಶ.
- ಇಬ್ಬರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ ಎಸ್ಐಟಿ
- ಒಂದೂವರೆ ತಿಂಗಳಿನಿಂದ ಮಗನ ಮುಖ ನೋಡದ ತಾಯಿ
- ನಿನ್ನೆ ಎಸ್ಐಟಿ ಕಚೇರಿಗೆ ಬಂದ್ರೂ, ಮಗನ ಮುಖ ನೋಡಲು ಅವಕಾಶ ಇಲ್ಲ