ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ
ಹಳದಿ ಹಾಗು ಮೆಹಂದಿ ಶಾಸ್ತ್ರದಲ್ಲಿ ಮಿಂಚಿದ ಐಶ್ವರ್ಯ ಸರ್ಜಾ
ಮದುಮಗಳಾಗಿ ಕಂಗೊಳಿಸುತ್ತಿರುವ ಸರ್ಜಾ ಹಿರಿಯ ಪುತ್ರಿ
ಜೂನ್ 10 ರಂದು ಚೆನ್ನೈನಲ್ಲಿ ನಡೆಯಲಿದೆ ಐಶ್ವರ್ಯ ಸರ್ಜಾ ಕಲ್ಯಾಣ
ಚೆನ್ನೈನಲ್ಲಿ ಅರ್ಜುನ್ ಸರ್ಜಾ ಕಟ್ಟಿಸಿರೋ ಆಂಜನೇಯ ದೇವಸ್ಥಾನದಲ್ಲಿ ನಡೆಯಲಿರುವ ವಿವಾಹ. ಜೂನ್ 14 ರಂದು ನಡೆಯಲಿದೆ ಅದ್ದೂರಿ ವಿವಾಹ ಆರತಕ್ಷತೆ..
ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ನಡೆಯಲಿರುವ ವಿವಾಹ ಆರತಕ್ಷತೆ.ತಮಿಳು ನಟ ಉಮಾಪತಿ ಅವರನ್ನ ವರಿಸಲಿರುವ ಐಶ್ವರ್ಯ ಸರ್ಜಾ
ಸದ್ಯ ಹಳದಿ ಹಾಗು ಮೆಹಂದಿ ಶಾಸ್ತ್ರವನ್ನು ಎಂಜಾಯ್ ಮಾಡ್ತಿರುವ ಸರ್ಜಾ ಕುವರಿ