ರಿಯಲ್ ಲೈಫ್ನಲ್ಲಿ ಚಂದನ್-ನಿವೇದಿತಾ ಗಂಡ-ಹೆಂಡ್ತಿಯಲ್ಲ
ರೀಲ್ ಲೈಫ್ನಲ್ಲಿ ಚಂದನ್-ನಿವೇದಿತಾ ಗಂಡ-ಹೆಂಡ್ತಿಯಾಗಿದ್ದಾರೆ. ಏಸ್, ಕ್ಯಾಂಡಿಕ್ರಷ್ ಗೋಸ್ಕರ ಮತ್ತೆ ಒಂದಾಗ್ತಿದ್ದಾರೆ ಚಂದನ್-ನಿವೇದಿತಾ.
ಕ್ಯಾಂಡಿಕ್ರಷ್ ಸಿನ್ಮಾದಲ್ಲಿ ಚಂದನ್-ನಿವೇದಿತಾ ಜೋಡಿಯಾಗಿ ನಟನೆ ಮಾಡಿದ್ದಾರೆ. 35 ದಿನ ಶೂಟಿಂಗ್ ಆಗಿದೆ, 10 ಡೇಸ್ ಶೂಟಿಂಗ್ ಬಾಕಿ ಇದೆ ಎಂದು ಚಿತ್ರ ತಂಡ ತಳಿಸಿದೆ.
ಬೇಗ ಕ್ಯಾಂಡಿಕ್ರಷ್ ಸಿನಿಮಾ ಶೂಟಿಂಗ್ ಶುರು ಮಾಡಿ ಡಿವೋರ್ಸ್ ಆದ್ರೇನಂತೆ ಶೂಟಿಂಗ್ ಬರ್ತೀನಿ ಎಂದ್ರಂತೆ ನಿವ್ವಿ.