ತಮಿಳು ಗಾಯಕಿ ಸುಚಿ ಲಿಕ್ಸ್ ಖ್ಯಾತಿಯ ಸುಚಿತ್ರಾ ಅವರ ಒಂದು ಹೇಳಿಕೆ ಕಾಲಿವುಡ್ ನಲ್ಲಿ ಸಂಚಲನ ಮೂಡಿಸಿತ್ತು.. ತಮ್ನ ಮಾಜಿ ಪತಿ ಕಾರ್ತಿಕ್ ಕುಮಾರ್ ಹಾಗೂ ಧನುಷ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. “ನನ್ನ ಪತಿ ಗೇ, ಅವನು ಮತ್ತು ಧನುಷ್ ಒಂದೇ ರೂಮ್ನಲ್ಲಿ ಏನು ಮಾಡುತ್ತಿದ್ದರು ಎನ್ನುವುದು ನನಗೆ ಗೊತ್ತಿಲ್ಲ” ಅಂತ ಆರೋಪ ಮಾಡಿದ್ದರು.. ಇದರ ಜೊತೆಗೆ ಧನುಷ್ – ಐಶ್ವರ್ಯ ಡಿವೋರ್ಸ್ ಗೂ ಕೂಡ ಇದೇ ಕಾರಣ ಅಂತ ಕೂಡ ಹೇಳಿದ್ದರು.. .ಇದು ತಮಿಳು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು…
ಸುಚಿ ಹೇಳುವ ಹಾಗೆ ಧನುಷ್, ನನ್ನ ಮಾಜಿ ಪತಿ ಕಾರ್ತಿಕ್ ಕುಮಾರ್, ಆಂಡ್ರಿಯಾ ಮತ್ತು ರಾಮು ಹೀಗೆ ಒಂದಷ್ಟು ಜನರ ಗ್ರೂಪ್ ಇದೆ. ಅವರು ಏನೇನೊ ಚರ್ಚಿಸುತ್ತಾರೆ. ಅಶ್ಲೀಲ ಮೆಸೇಜ್ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಫಾರ್ವರ್ಡ್ ಮಾಡಿಕೊಳ್ಳುತ್ತಾರೆ. ಇನ್ನು ಏನೇನೋ ಮಾಡುತ್ತಾರೆ. ನನ್ನ ಪತಿ ಗೇ ಎಂದು ವೈದ್ಯರು ಕೂಡ ಹೇಳಿದ್ದರು ಬಹಿರಂಗವಾಗಿ ಹೇಳಿದ್ದರು
ಈಗ ತಮ್ಮ ವಿರುದ್ಧ ಮಾಜಿ ಪತ್ನಿ ಮಾಡಿರುವ ಆರೋಪಗಳಿಗೆ ಕಾರ್ತಿಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. “ಒಂದು ವೇಳೆ ನಾನು ಸಲಿಂಗಕಾಮಿ ಆಗಿದ್ರೇ ಅದನ್ನ ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ಅದು ಏನೇ ಆಗಿದ್ರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಮ್ಮ ಸಿಟಿಯಲ್ಲಿ ಜಬರ್ದಸ್ತ್ ಆಗಿ ರ್ಯಾಲಿ ಮಾಡುತ್ತಿದ್ದೆ. ಎಲ್ಲಾ ತರಹದವರು ಅದರಲ್ಲಿ ಭಾಗವಹಿಸುತ್ತಿದ್ದರು. ಬೆಂಬಲವಾಗಿ ನಿಲ್ಲುತ್ತಿದ್ದರು. ಯಾವುದಕ್ಕೂ ಭಯಪಡಬೇಡಿ. ಗರ್ವದಿಂದ ಬದುಕಿ” ಎಂದಿದ್ದಾರೆ. ಈ ಬಗ್ಗೆ ಇನ್ಸಟಾಗ್ರಾಮ್ ನಲ್ಲಿ ಸೆಲ್ಪಿ ವಿಡಿಯೋ ಮಾಡಿದ್ದಾರೆ ನಟ ಕಾರ್ತಿಕ್ ಕುಮಾರ್