ದಿಢೀರ್ ಅಂತ ನಟ ರಕ್ಷಿತ್ ಯಾವುದೇ ಮುನ್ಸೂಚನೆ ನೀಡದೇ ಅಭಿಮಾನಿಗಳ ಎದುರು ಬಂದು ಒಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಅಂದಹಾಗೆ, ಈ ಖುಷಿಯ ಸಮಾಚಾರ ಚಾರ್ಲಿ ಶ್ವಾನಕ್ಕೆ ಸಂಬಂಧಿಸಿದ್ದು,ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಈ ಹಿಂದೆ ಭಾರಿ ಸದ್ದು ಮಾಡಿತ್ತು, 777 ಚಾರ್ಲಿ ಸಿನಿಮಾದಲ್ಲಿ ನಟಿಸಿದ ಚಾರ್ಲಿ ಈಗ ತಾಯಿ ಆಗಿದೆ. 6 ಮರಿಗಳಿಗೆ ಜನ್ಮ ನೀಡಿದೆ. ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ರಕ್ಷಿತ್ ಶೆಟ್ಟಿ ಅವರು ಮೈಸೂರಿಗೆ ತೆರಳಿದ್ದಾರೆ. ಅಲ್ಲಿಂದ ಬಹಳ ಖುಷಿಯಲ್ಲಿ ಲೈವ್ ಬಂದಿದ್ದಾರೆ.