ನಟಿ ಸಂಗೀತಾ ಶೃಂಗೇರಿ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಈಗ ತಮ್ಮ ಇನ್ಸ್ಟಾಗ್ರಮ್ನಲ್ಲಿ ಹೊಸ ಹೊಸ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಟೋದಲ್ಲಿ ಅವರ ಡ್ರೆಸ್ ಹಾಗೂ ಬೆಲ್ಟ್ ಎಲ್ಲರ ಗಮನ ಸೆಳೆದಿದ್ದು, ಈ ಫೋಟೋಗೆ ತುಂಬಾ ಲೈಕ್ಸ್ ಕೂಡ ಸಿಕ್ಕಿದೆ.
ಸಂಗೀತಾ ಶೃಂಗೇರಿ ಅವದು ಧರಿಸಿದ ಬೆಲ್ಟ್ ಮೇಲೆ ಸಿಂಹಿಣಿಯ ಲೋಗೋ ಇದ್ದು, ಇದು ಅಭಿಮಾನಿಗಳನ್ನು ಹೆಚ್ಚು ಆಕರ್ಷಿಸಿದೆ.
ಇವರು ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಆಗಿದ್ರು. ಈ ವೇಳೆ ಅವರ ಫ್ಯಾನ್ಸ್ ಸಂಗೀತಾನ ಸಿಂಹಿಣಿ ಎಂದು ಕರೆದರು. ಈಗ ಅದೇ ಹೆಸರು ಮುಂದುವರೆದಿದೆ.
ಸಂಗೀತಾ ಶೃಂಗೇರಿ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 6. 31 ಲಕ್ಷ ಹಿಂಬಾಲಕರು ಇದ್ದಾರೆ. ಆದರೆ ಅವರ ಸೋಶಿಯಲ್ ಮೀಡಿಯಾ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಲೇ ಇದೆ.