ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET-2024)ಯ ಫಲಿತಾಂಶ ಹೊರಬಿದ್ದಿದೆ. ಕೃಷಿ ವಿಜ್ಞಾನ, ವೆಟರಿನರಿ, ಎಂಜಿನಿಯರಿಂಗ್, ಬಿ-ಫಾರ್ಮ್, ಆರ್ಕಿಟೆಕ್ಚರ್ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ನಡೆಸಿದ ಪರೀಕ್ಷೆಯ ಫಲಿತಾಂಶವನ್ನು ಪ್ರಾಧಿಕಾರ ಬಿಡುಗಡೆ ಮಾಡಿದೆ.
ಪರೀಕ್ಷೆಯನ್ನು ಬರೆದಿರುವ ಅಭ್ಯರ್ಥಿಗಳು “KEA” ವೆಬ್ಸೈಟ್ಗೆ http://karresults.nic.in ಭೇಟಿ ಕೊಟ್ಟುಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿದು ಬಂದಿದೆ.