- ಫೈನಲ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ
- ಟೀಂ ಇಂಡಿಯಾ ಗೆಲುವಿಗಾಗಿ ಫೋಟೋ ಹಿಡಿದು ಹೋಮ-ಹವನ
ಇಂದು ನಡೆಯುವ ಟಿ-20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳೆರಡು ಸೆಣಸಲಿವೆ. ಬಾರ್ಬಡೋಸ್ನ ಮೈದಾನದಲ್ಲಿ ಈ ರಾತ್ರಿ ನಡೆಯುವ ಫೈನಲ್ನಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ಭಾರತದೆಲ್ಲೆಡೆ ಅಭಿಮಾನಿಗಳು ತಮ್ಮ ತಂಡ ಗೆದ್ದು ಬರಲಿ ಎಂದು ಆಟಗಾರರ ಫೋಟೋ ಹಿಡಿದು ಹೋಮ-ಹವನಗಳನ್ನು ಕೈಗೊಂಡಿದ್ದಾರೆ.