ಭೂಮಿ ಶೆಟ್ಟಿಯವರು ಯುರೋಪ್ ಪ್ರವಾಸದಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ಫೋಟೋಗಳು ವೈರಲ್ ಆಗಿವೆ.
ಹಾಲೆಂಡ್ನಲ್ಲಿ ಭೂಮಿಶೆಟ್ಟಿಅವರು ಸುತ್ತಾಟ ನಡೆಸಿದ್ದಾರೆ. ಈ ಫೋಟೋಗಳು ಈಗ ಅಭಿಮಾನಿಗಳ ಗಮನ ಸೆಳೆದಿದೆ.
ಭೂಮಿ ಶೆಟ್ಟಿ ಅವರು ಕನ್ನಡದ ದಾರಾವಾಹಿಯಲ್ಲಿ ನಟಿಸಿದ್ದರು ಈ ನಟಿಗೆ ಸಕತ್ ಬೇಡಿಕೆ ಇದೆ.
ಭೂಮಿ ಶೆಟ್ಟಿ ಅವರು ಈ ಮೊದಲು ಬಿಗ್ಬಾಸ್ನಲ್ಲಿ ಬಾಗವಹಿಸಿದ್ದರು. ಈ ಮೂಲಕ ಜನಪ್ರೀಯತೆ ಪಡೆದಿದ್ದರು.
ಇವರಿಗೆ ಕೃಷ್ಣ ಸುಂದರಿ ಎನ್ನುವ ಬಿರುದನ್ನು ಫ್ಯಾನ್ಸ್ ನೀಡಿದ್ದಾರೆ.
ಭೂಮಿ ಶೆಟ್ಟಿಯವರು ತಮ್ಮ ಹೊಸ ಹೊಸ ಫೊಟೋಗಳ ಮೂಲಕ ತಮ್ಮ ಅಭಿಮಾನಿಗಳ ಗಮನ ಸೆಳೆಯುತ್ತಾರೆ.
ಇವರು ಗ್ಲಾಮರ್ ಅವತಾರದಲ್ಲಿ ಆಗಾಗ ಎಲ್ಲರ ಗಮನ ಸೆಳೆಯುತ್ತಾರೆ.