ದಿಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಎಕ್ಸಿಟ್ ಪೋಲ್ ಸಮೀಕ್ಷೆ ಹೊರ ಬಿದ್ದಿದೆ. ವಿವಿಧ ಸಮೀಕ್ಷಾ ಸಂಸ್ಥೆಗಳು ತಮ್ಮ ಮತಗಟ್ಟೆ ಸಮೀಕ್ಷೆ ಪ್ರಕಟಿಸಿವೆ. ಸಮೀಕ್ಷೆಗಳ ಪ್ರಕಾರ ಈ ಬಾರಿ ಕೇಜ್ರಿವಾಲ್ ಸಾರಥ್ಯದ ಆಮ್ ಆದ್ಮಿ ಪಕ್ಷ (AAP) ಹಾಗೂ ಬಿಜೆಪಿ ನಡುವೆ ಜಂಗೀ ಕುಸ್ತಿ ಏರ್ಪಡುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಕೆಲವು ಸಮೀಕ್ಷಾ ಸಂಸ್ಥೆಗಳಂತೂ ಬಿಜೆಪಿಗೇ ಬಹುಮತ ಎನ್ನುತ್ತಿವೆ. ಹೀಗಾಗಿ, ಸತತ ಮೂರನೇ ಬಾರಿಗೆ ಸರ್ಕಾರ ರಚಿಸೋ ಎಎಪಿ ಕನಸು ನನಸಾಗೋದು ಡೌಟ್ ಎಂಬ ಅಂದಾಜು ವ್ಯಕ್ತವಾಗುತ್ತಿದೆ. ಇತ್ತ ಕಾಂಗ್ರೆಸ್ ಪಕ್ಷವಂತೂ ಅತಿ ಕಡಿಮೆ ಸ್ಥಾನ ಗಳಿಕೆ ಮಾಡುವ ಸಾಧ್ಯತೆ ವ್ಯಕ್ತವಾಗುತ್ತಿದೆ.
ವಿವಿಧ ಸಮೀಕ್ಷಾ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆ ಅಂದಾಜು ಇಂತಿದೆ:
ಸಮೀಕ್ಷಾ ಸಂಸ್ಥೆ: ಮ್ಯಾಟ್ರಿಜ್
ಎಎಪಿ – 32-37
ಬಿಜೆಪಿ – 35-40
ಕಾಂಗ್ರೆಸ್ – 00-01
ಇತರೆ – 00
=============
ಸಮೀಕ್ಷಾ ಸಂಸ್ಥೆ: ಪಿ ಮಾರ್ಕ್
ಎಎಪಿ – 21-31
ಬಿಜೆಪಿ – 39-49
ಕಾಂಗ್ರೆಸ್ – 00-01
ಇತರೆ – 00
=============
ಸಮೀಕ್ಷಾ ಸಂಸ್ಥೆ: ಪೀಪಲ್ ಪಲ್ಸ್
ಎಎಪಿ – 10-19
ಬಿಜೆಪಿ – 51-60
ಕಾಂಗ್ರೆಸ್ – 0
ಇತರೆ – 00
=========
ಸಮೀಕ್ಷಾ ಸಂಸ್ಥೆ: ಪೀಪಲ್ ಇನ್ಸೈಟ್
ಎಎಪಿ – 25-29
ಬಿಜೆಪಿ – 40-44
ಕಾಂಗ್ರೆಸ್ – 0-1
ಇತರೆ – 00
=========
ಸಮೀಕ್ಷಾ ಸಂಸ್ಥೆ: ಜೆವಿಸಿ
ಎಎಪಿ – 22-31
ಬಿಜೆಪಿ – 39-45
ಕಾಂಗ್ರೆಸ್ – 00-02
ಇತರೆ – 00
==========
ಸಮೀಕ್ಷಾ ಸಂಸ್ಥೆ: ಚಾಣಕ್ಯ
ಎಎಪಿ – 25-28
ಬಿಜೆಪಿ – 39-44
ಕಾಂಗ್ರೆಸ್ – 00-03
ಇತರೆ – 00
====
ಸಮೀಕ್ಷಾ ಸಂಸ್ಥೆ: ಟೈಮ್ಸ್ ನೌ
ಎಎಪಿ – 21-31
ಬಿಜೆಪಿ – 39-49
ಕಾಂಗ್ರೆಸ್ – 00
ಇತರೆ – 00
========
ಸಮೀಕ್ಷಾ ಸಂಸ್ಥೆ: ಡಿ ವಿ ರಿಸರ್ಚ್
ಎಎಪಿ – 26-34
ಬಿಜೆಪಿ – 36-44
ಕಾಂಗ್ರೆಸ್ – 00
ಇತರೆ – 00
======
ಸಮೀಕ್ಷಾ ಸಂಸ್ಥೆ: ಮೈಂಡ್ ಬ್ರಿಂಕ್
ಎಎಪಿ – 44-49
ಬಿಜೆಪಿ – 21-25
ಕಾಂಗ್ರೆಸ್ – 01
ಇತರೆ – 00
=====
ಸಮೀಕ್ಷಾ ಸಂಸ್ಥೆ: ಪೋಲ್ ಡೈರಿ
ಎಎಪಿ – 18-25
ಬಿಜೆಪಿ – 42-50
ಕಾಂಗ್ರೆಸ್ – 02
ಇತರೆ – 00
=======
ಸಮೀಕ್ಷಾ ಸಂಸ್ಥೆ: ವೀ ಪ್ರೆಸೈಡ್
ಎಎಪಿ – 46-52
ಬಿಜೆಪಿ – 18-23
ಕಾಂಗ್ರೆಸ್ – 01
ಇತರೆ – 00
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc