ADVERTISEMENT
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

ಮುಂದಿನ 20 ವರ್ಷಗಳಲ್ಲಿ ಭಾರತದ ಭವಿಷ್ಯವೇನು? ಸೂಪರ್ ಪವರ್ ಅಥವಾ ಅಂತರ್ಯುದ್ಧ?

India super power or civil war

ಭಾರತದ ಭವಿಷ್ಯವೇನು? ಮುಂದಿನ 20 ವರ್ಷಗಳಲ್ಲಿ ಭಾರತದ ಕಥೆ ಏನಾಗಲಿದೆ? ಈ ಕುರಿತಂತೆ ಜಾಗತಿಕವಾಗಿ ಚರ್ಚೆಗಳು ತೀವ್ರಗೊಂಡಿವೆ. ಒಂದೆಡೆ, ಆರ್ಥಿಕ ಪ್ರಗತಿ, ತಂತ್ರಜ್ಞಾನದ ಮುನ್ನಡೆ ಮತ್ತು ಜನಸಂಖ್ಯೆಯ...

Read moreDetails

ಕರ್ನಾಟಕ ಬಜೆಟ್ 2025: ಸಿಎಂ ಸಿದ್ದರಾಮಯ್ಯ ಮೇಲೆ ರಾಜ್ಯದ ಜನರ ನಿರೀಕ್ಷೆಗಳೇನು?

Karnataka budget 2025 cm siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಾರ್ಚ್ 7ರಂದು ಮಂಡಿಸುವುದಾಗಿ ಹೇಳಿದ್ದಾರೆ. ಇದು ಅವರ 16ನೇ ಬಜೆಟ್ ಆಗಿರುವುದರೊಂದಿಗೆ, ರಾಜ್ಯದ ಇತಿಹಾಸದಲ್ಲಿ...

Read moreDetails

ಚಾಂಪಿಯನ್ಸ್ ಟ್ರೋಫಿ 2025: ಮಿನಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕಂಪ್ಲೀಟ್ ಡೀಟೇಲ್ಸ್..

Champions trophy

8 ವರ್ಷಗಳ ನಂತರ ಮತ್ತೆ ಆರಂಭವಾಗುತ್ತಿರುವ ICC ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯು 2025ರ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಈ...

Read moreDetails

ಐಪಿಎಲ್ 2025: ಈ ಬಾರಿಯ ವಿಶೇಷತೆ ಏನು? ಇನ್ನಷ್ಟು ರೋಚಕವಾಗಲಿದೆ ಟೂರ್ನಿ..!

Ipl

ಇಂಡಿಯನ್ ಪ್ರೀಮಿಯರ್ ಲೀಗ್‌ (IPL) 18ನೇ ಆವೃತ್ತಿಯಾದ IPL 2025, ಕ್ರಿಕೆಟ್ ಪ್ರೇಮಿಗಳಿಗೆ ಹೊಸ ಆಶಾದಾಯಕ ಮತ್ತು ರೋಚಕ ಅನುಭವಗಳನ್ನು ನೀಡಲಿದೆ. ಬಿಸಿಸಿಐ (BCCI) ಘೋಷಿಸಿದ ವಿವರಗಳ...

Read moreDetails

AI ಕ್ರಾಂತಿಯ ಎಫೆಕ್ಟ್: ಉದ್ಯೋಗಗಳಿಗೆ ಕತ್ತರಿ.. ಹೊಸ ಅವಕಾಶಗಳೂ ಭರ್ಜರಿ..!

Ai impact on jobs

2025ರ ಹೊತ್ತಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಜಾಗತಿಕ ಐಟಿ ಉದ್ಯಮದ ಮೂಲ ಸ್ವರೂಪವನ್ನೇ ಬದಲಾಯಿಸುತ್ತಿದೆ. ಸಾಂಪ್ರದಾಯಿಕ ಕೋಡಿಂಗ್, ಡೇಟಾ ಎಂಟ್ರಿ ಮತ್ತು ಮ್ಯಾನುವಲ್ ಸಾಫ್ಟ್‌ವೇರ್ ಸೇವೆಗಳಂತಹ...

Read moreDetails

ಡೀಪ್‌ಸೀಕ್ AI ಬಳಕೆ ಮಾಡೋದು ಹೇಗೆ? ಲಾಭಗಳೇನು?

Deepseek

ಚೀನಾದ ಸ್ಟಾರ್ಟ್‌ಅಪ್ ಕಂಪನಿ ಡೀಪ್‌ಸೀಕ್ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ, ಜಾಗತಿಕವಾಗಿ ಸಂಚಲನ ಸೃಷ್ಟಿಸಿದೆ. ಚಾಟ್‌ ಜಿಪಿಟಿ ಮತ್ತು ಗೂಗಲ್‌ ಜೆಮಿನಿಗಳಂತಹ ಪ್ರಸಿದ್ಧ ಎಐ ಸೇವೆಗಳಿಗೆ...

Read moreDetails

ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದೀರಾ? ಈ 8 ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ..!

Maha kumbha mela

2025ರ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುತ್ತಿದೆ. ಕರ್ನಾಟಕದಿಂದ ಲಕ್ಷಾಂತರ ಭಕ್ತರು ಈ ಪವಿತ್ರ ಯಾತ್ರೆಗೆ ತೆರಳಲಿದ್ದು, ಸುರಕ್ಷಿತ ಮತ್ತು...

Read moreDetails

ಇನ್ವೆಸ್ಟ್ ಕರ್ನಾಟಕ 2025: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಡಿಸಿಎಂ ಡಿಕೆಶಿ

Dk shivakumar in gim

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಭಾಗವಹಿಸಿದ್ದರು. “ಈ ಜಾಗತಿಕ...

Read moreDetails
Page 2 of 2 1 2

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist