ಈ ವಾರ ಬಿಗ್‌‌ಬಾಸ್‌‌‌ನಲ್ಲಿ ಆಚೆ ಹೋಗೋರು ಯಾರು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಶೋ ಸೀಸನ್​ 11,  66ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 8 ಮಂದಿ ನಾಮಿನೇಟ್​ ಆಗಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಸಖತ್ ಸ್ಟ್ರಾಂಗ್​ ಸ್ಪರ್ಧಿಗಳು ನಾಮಿನೇಟ್​ ಆಗಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 12 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಶಿಶಿರ್​, ಹನುಮಂತ, ಧನರಾಜ್​, ಮಂಜು, ಗೌತಮಿ, ಮೋಕ್ಷಿತಾ, ಚೈತ್ರಾ, ಭವ್ಯಾ, ಗೋಲ್ಡ್​, ಐಶ್ವರ್ಯಾ, ರಜತ್ ಹಾಗೂ ತ್ರಿವಿಕ್ರಮ್​​ ಇದ್ದಾರೆ. 12 ಮಂದಿ ಪೈಕಿ ಈ … Continue reading ಈ ವಾರ ಬಿಗ್‌‌ಬಾಸ್‌‌‌ನಲ್ಲಿ ಆಚೆ ಹೋಗೋರು ಯಾರು?