ಗೌತಮಿ ಜಾಧವ್​ ಖಡಕ್​ ಮಾತಿಗೆ ಕಕ್ಕಾಬಿಕ್ಕಿಯಾದ ಉಗ್ರಂ ಮಂಜು!

ಬಿಗ್ ಬಾಸ್ ಮನೆಯ ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಸ್ನೇಹಿತರಾಗಿದ್ದ ಉಗ್ರಂ ಮಂಜು, ಗೌತಮಿ ಜಾಧವ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಜೊತೆ ಆಟದ ಲಾಜಿಕ್ ಮತ್ತು ಸ್ಟ್ರಾಟಜಿ ಮಾತನಾಡುವಾಗ ಮಂಜು ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ. ಇದು ನಟಿಗೆ ಕೋಪ ತರಿಸಿದೆ. ಟೇಕ್ ಆಫ್ ಆಗಿದೆ, ಬಗ್ಗೋ ಮಾತೇ ಇಲ್ಲ ಎಂದು ಉಗ್ರಂ ಮಂಜುಗೆ ಗೌತಮಿ ಜಾಡಿಸಿದ್ದಾರೆ. ಹೌದು, ಕಳೆದ ಮೂರು ವಾರಗಳಿಂದ ಬಿಗ್​ಬಾಸ್​ ಮನೆಯಲ್ಲಿ ಗೌತಮಿ, ಮಂಜು ವರ್ಷಸ್​ ಮೋಕ್ಷಿತಾ ಎನ್ನುವಂತಾಗಿತ್ತು. ಮಹಾರಾಜ ಮತ್ತು … Continue reading ಗೌತಮಿ ಜಾಧವ್​ ಖಡಕ್​ ಮಾತಿಗೆ ಕಕ್ಕಾಬಿಕ್ಕಿಯಾದ ಉಗ್ರಂ ಮಂಜು!