ಗೌತಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ!

ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿ ನಿನ್ನೆ ಮತ್ತೊಬ್ಬರ ಆಟ ಮುಕ್ತಾಯವಾಗಿದೆ. ಎಲಿಮಿನೇಷನ್ ಟೆನ್ಷನ್ ಮುಕ್ತಾಯವಾಗಿದ್ದು, 12ನೇ ವಾರಕ್ಕೆ ಕಾಲಿಡಲು ಮನೆಯ ಸದಸ್ಯರು ಸಜ್ಜಾಗಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್‌ನಲ್ಲಿ ನಿನ್ನೆ ಶಿಶಿರ ಅವರು ಮನೆಯಿಂದ ಹೊರ ಬಂದಿದ್ದಾರೆ. ಇನ್ನು ನಿನ್ನೆ ನಡೆದ ಟಾಸ್ಕ್‌‌‌ನಲ್ಲಿ ಬಾಕ್ಸಿಂಗ್ ಸೆಟ್​ನ ನಿರ್ಮಿಸಲಾಗಿತ್ತು. ಯಾರದ್ದಾದರೂ ವಿರುದ್ಧ ಕೋಪ ತೀರಿಸಿಕೊಳ್ಳಬೇಕು ಎಂದರೆ ಅವರ ಫೋಟೋನ ಅಂಟಿಸಿ, ಅದಕ್ಕೆ ಬಾಕ್ಸಿಂಗ್ ಗ್ಲೌಸ್​ನಿಂದ ಗುದ್ದಬೇಕಂದು ಸುದೀಪ್‌‌‌ ಅವರು ಟಾಸ್ಕ್‌‌‌‌‌ ನೀಡುತ್ತಾರೆ. ಈ ಕೆಲಸವನ್ನು ಮನೆಯವರು … Continue reading ಗೌತಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ!