ಬಿಗ್‌ಬಾಸ್‌ ತಾಳ್ಮೆ ಪರೀಕ್ಷೆಗೆ ಐಶ್ವರ್ಯಾ ಯಡವಟ್ಟು!

ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಬರ ಬರುತ್ತ ಕಠಿಣ ಟಾಸ್ಕ್‌ಗಳನ್ನು ನೀಡಿಲಾಗುತ್ತಿದೆ. ಈ ಸತ್ವ ಪರೀಕ್ಷೆಯನ್ನು ಎದುರಿಸೋದೇ ದೊಡ್ಡ ಟಾಸ್ಕ್‌ಆಗಿದೆ ಸ್ಪರ್ಧಿಗಳಿಗೆ. ಇದೀಗ ಎರಡು ಟೀಂ ಆಗಿದೆ. ಹನುಮಂತು ಹಾಗೂ ಗೌತಮಿ. ಹನುಮಂತು ಟೀಂನಲ್ಲಿ ಐಶ್ವರ್ಯಾ ಆಡಿದ ಪರಿಗೆ ಬಾಯಿ ಬಡ್ಕೊಂಡಿದ್ದಾನೆ ಹನುಮಂತ. ಇದೀಗ ಕ್ಯಾಪ್ಟನ್ಸಿ ಟಾಸ್ಕ್‌ ಮನೆಯಲ್ಲಿ ನಡಿಯುತ್ತಿದ್ದು ಎರಡು ಗುಂಪುಗಳಾಗಿವೆ. ಅದರಲ್ಲಿ ಐಶ್ವರ್ಯಾ ಅವರು ಹುನುಮಂತನ ಟೀಂ ಸೇರಿದ್ದಾರೆ. ಇನ್ನು ಆಟ ಆಡುವಾಗ ಐಶ್ವರ್ಯಾ ಸ್ವಲ್ಪ ಸ್ಪೀಡ್‌ ಆಗಿ ಆಡಿದ್ದಾರೆ. ಅದಕ್ಕೆ ಹನುಮಂತ ಸ್ವಲ್ಪ … Continue reading ಬಿಗ್‌ಬಾಸ್‌ ತಾಳ್ಮೆ ಪರೀಕ್ಷೆಗೆ ಐಶ್ವರ್ಯಾ ಯಡವಟ್ಟು!