ಆಟೋ ಚಾಲಕರ ಮೇಲೆ ಹಲ್ಲೆ : ಇಬ್ಬರು ಸುಲಿಗೆಕೋರರ ಬಂಧನ!

ಬೆಂಗಳೂರಿನ ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಸಮೀಪ ಫೆಬ್ರವರಿ 2ರ ಮಧ್ಯರಾತ್ರಿ ಗೂಡ್ಸ್ ಆಟೋ ಚಾಲಕರ ಮೇಲೆ ನಡೆದ ಹಲ್ಲೆ ಮತ್ತು ಸುಲಿಗೆ ಘಟನೆ ಆಘಾಕಾರಿ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರದಿಂದ ಗೂಡ್ಸ್ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು, ರಾತ್ರಿ 1 ಗಂಟೆ ಸುಮಾರಿಗೆ ಚಾಲಕ ಸೋಮನಾಥ್ ಅವರ ಆಟೋಗೆ ಅಡ್ಡಹಾಕಿ, “ನೀವು ಆಕ್ಸಿಡೆಂಟ್ ಮಾಡಿದ್ದೀರಿ, ಹಣ ಕೊಡಿ” ಎಂದು ಬೆದರಿಸಿ ಮೊಬೈಲ್ ಫೋನ್ ಕಿತ್ತುಕೊಂಡರು. ನಂತರ, ಚಾಲಕರನ್ನು ಆಟೋದಲ್ಲೇ ಕಿಡ್ನಾಪ್ ಮಾಡಿ, ಅವರ ಕುಟುಂಬಕ್ಕೆ ಕರೆ … Continue reading ಆಟೋ ಚಾಲಕರ ಮೇಲೆ ಹಲ್ಲೆ : ಇಬ್ಬರು ಸುಲಿಗೆಕೋರರ ಬಂಧನ!