ಬೆಂಗಳೂರಿನಲ್ಲಿಇಂದು ಮತ್ತೆ ನಾಳೆ ವಿದ್ಯುತ್ ವ್ಯತ್ಯಯ: ಯಾವ್ಯಾವ ಏರಿಯಾಗಳಲ್ಲಿ?
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವೆಡೆ ಇಂದು ಮತ್ತೆ ನಾಳೆ ಅಂದರೆ ಡಿಸೆಂಬರ್ 19, 20ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ರವರೆಗೆ ಮತ್ತು ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ವಿದ್ಯುತ್ ಇರುವುದಿಲ್ಲ. ಹೀಗಾಗಿ ಈ ಏರಿಯಾಗಳಲ್ಲಿನ ಜನರು ತಮ್ಮ ದಿನನಿತ್ಯದ ಕಾರ್ಯಗಳನ್ನು ಬೆಳಗ್ಗೆ 10 ಗಂಟೆಯೊಳಗೆ ಮುಗಿಸಿಕೊಳ್ಳಬೇಕಿ. ಹಾಗಾದ್ರೆ, ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇಂದು(ಡಿ.19) ಈ ಏರಿಯಾಗಳಲ್ಲಿ … Continue reading ಬೆಂಗಳೂರಿನಲ್ಲಿಇಂದು ಮತ್ತೆ ನಾಳೆ ವಿದ್ಯುತ್ ವ್ಯತ್ಯಯ: ಯಾವ್ಯಾವ ಏರಿಯಾಗಳಲ್ಲಿ?
Copy and paste this URL into your WordPress site to embed
Copy and paste this code into your site to embed