‘ನನ್ನನ್ನ ಗ್ರ್ಯಾಂಟೆಡ್ ಆಗಿ ತಗೊಳ್ಬೇಡಿ’ ಮಂಜುಗೆ ಗೌತಮಿ ವಾರ್ನಿಂಗ್!

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರುವಾಗಿ 10 ವಾರಗಳು ಉರುಳಿವೆ. 11ನೇ ವಾರ ಚಾಲ್ತಿಯಲ್ಲಿದೆ. ಈವರೆಗೂ ಇಷ್ಟು ವಾರಗಳ ಕಾಲ ಉಗ್ರಂ ಮಂಜು – ಗೌತಮಿ ಜಾಧವ್ ಮಧ್ಯೆ ಆತ್ಮೀಯತೆ, ಗೆಳೆತನ ಇತ್ತು. ಆದರೆ, ಅದ್ಯಾವಾಗ ಗೌತಮಿ ಜಾಧವ್‌ ಕ್ಯಾಪ್ಟನ್ ಆದ್ರೋ.. ಮಂಜು – ಗೌತಮಿ ಗೆಳೆತನದಲ್ಲಿ ಬಿರುಕು ಮೂಡಿದೆ. ‘ಇನ್ಮೇಲೆ ಗೆಳೆಯ – ಗೆಳತಿ, ಗೆಳೆತನ ಇರಲ್ಲ. ಮುಗಿಸ್ತಾ ಇದ್ದೀನಿ’ ಎಂಬ ಮಾತು ಗೌತಮಿ ಜಾಧವ್‌ ಬಾಯಿಂದ ಬಂದಿದೆ. ‘ಸೂಪರ್ ಸಂಡೆ ವಿತ್ ಸುದೀಪ’ … Continue reading ‘ನನ್ನನ್ನ ಗ್ರ್ಯಾಂಟೆಡ್ ಆಗಿ ತಗೊಳ್ಬೇಡಿ’ ಮಂಜುಗೆ ಗೌತಮಿ ವಾರ್ನಿಂಗ್!