ಬಿಗ್‌ಬಾಸ್‌ನಲ್ಲಿ ಮೋಕ್ಷಿತಾ ಬಿಟ್ಟುಕೊಟ್ಟ ಆಟದಿಂದ ಗೌತಮಿ ಕ್ಯಾಪ್ಟನ್!
ಧನರಾಜ್ ಆಚಾರ್ ನೇತೃತ್ವದ ‘ಎಂಎಂ ಟಿವಿ’ ಮತ್ತು ಗೋಲ್ಡ್ ಸುರೇಶ್ ನೇತೃತ್ವದ ‘ಡಿಡಿ ಟಿವಿ’ ಮಧ್ಯೆ ಈ ವಾರ ‘ಬಿಗ್ ಬಾಸ್’ ಮನೆಯಲ್ಲಿ ಫೈಟ್ ಶುರುವಾಗಿತ್ತು. ಕ್ಯಾಪ್ಟನ್ಸಿ ರೇಸ್‌ಗೆ ಅರ್ಹತೆ ಪಡೆದುಕೊಳ್ಳಲು ಎರಡೂ ತಂಡಗಳು ಭಾರಿ ಪೈಪೋಟಿ ಮಾಡಿದ್ದವು. ಅಂತಿಮವಾಗಿ ಧನರಾಜ್ ಆಚಾರ್ ನೇತೃತ್ವದ ‘ಎಂಎಂ ಟಿವಿ’ ಗೆದ್ದಿದೆ. ಆ ವಾಹಿನಿಯ ಸದಸ್ಯರು ಕ್ಯಾಪ್ಟನ್ಸಿ ರೇಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಆದರೆ ಕ್ಯಾಪ್ಟನ್ಸಿ ರೇಸ್‌ಗೆ ಅರ್ಹತೆ ಪಡೆದುಕೊಂಡ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದ್ದರು. “ಕ್ಯಾಪ್ಟನ್ಸಿ ಓಟದಲ್ಲಿರುವ … Continue reading ಬಿಗ್‌ಬಾಸ್‌ನಲ್ಲಿ ಮೋಕ್ಷಿತಾ ಬಿಟ್ಟುಕೊಟ್ಟ ಆಟದಿಂದ ಗೌತಮಿ ಕ್ಯಾಪ್ಟನ್!
Copy and paste this URL into your WordPress site to embed
Copy and paste this code into your site to embed