ಬಾಲ್ಯದ ನೆನಪಲ್ಲಿ ಮಿಂದೆದ್ದ ಬಿಗ್‌‌ಬಾಸ್‌‌‌ ಮಂದಿ..!

ಬಾಲ್ಯದ ನೆನಪು ಅಂದ್ರೇನೆ ಅದು ವಿಶೇಷ ನೋಡಿ. ನವೆಂಬರ್‌ 14.. ಮಕ್ಕಳ ದಿನಾಚರಣೆ ಪ್ರಯುಕ್ತ ‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧಿಗಳ ಬಾಲ್ಯದ ಫೋಟೋಗಳನ್ನ ‘ಬಿಗ್ ಬಾಸ್‌’ ತೋರಿಸಿದ್ದಾರೆ. ಆಯಾ ಸದಸ್ಯರ ಬಾಲ್ಯದ ಫೋಟೋಗಳನ್ನ ಮನೆಯ ವಿಟಿಯ ಮೇಲೆ ತೋರಿಸಿ ಎಲ್ಲರಿಗೂ ಆಶ್ವರ್ಯ ಮೂಡಿಸಿದ್ದಾರೆ. ಅಚಾನಕ್ಕಾಗಿಯೆ ಎಲ್ಲರೂ ತಮ್ಮ ಫೋಟೋಗಳನ್ನ ನೋಡಿ ಸಂತೋಷಪಟ್ಟಿದ್ದಾರೆ. ಇನ್ನೂ ಕೆಲವರು ತುಂಬಾನೇ ಭಾವುಕರಾಗಿದ್ದಾರೆ. ಚೈತ್ರಾ ಕುಂದಾಪುರ ತಮ್ಮ ಬಾಲ್ಯದ ಫೋಟೋ ನೋಡಿ ಹಿರಿಹಿರಿ ಹಿಗ್ಗಿದ್ದಾರೆ. ಗೌತಮಿ ಜಾಧವ್ ಸಂತೋಷಪಟ್ಟಿದ್ದಾರೆ. ಶಿಶಿರ್ ಬಾಲ್ಯದಲ್ಲಿ ಹೇಗಿದ್ದರು … Continue reading ಬಾಲ್ಯದ ನೆನಪಲ್ಲಿ ಮಿಂದೆದ್ದ ಬಿಗ್‌‌ಬಾಸ್‌‌‌ ಮಂದಿ..!