ದೊಡ್ಮನೆಯಲ್ಲಿ ಮಣ್ಣಿಗಾಗಿ ಕಿತ್ತಾಟ..!

ಬಿಗ್​ಬಾಸ್ ಮನೆಯಲ್ಲಿ ಮಣ್ಣಿನ ಆಟ ಶುರುವಾಗಿದೆ. ಕಳೆದ ಸೀಸನ್​ನಲ್ಲಿ ಈ ಆಟ ಆಡಿದಾಗಲೇ ಮನೆಯಲ್ಲಿ ಭಾರಿ ದೊಡ್ಡ ಜಗಳ ನಡೆದಿತ್ತು. ಈ ಸೀಸನ್​ನಲ್ಲಿಯೂ ಸಹ ಮಣ್ಣಿನ ಆಟದಿಂದ ಭಾರಿ ದೊಡ್ಡ ಜಗಳ ಮನೆಯಲ್ಲಿ ನಡೆದಂತೆ ತೋರುತ್ತಿದೆ. ಉಗ್ರಂ ಮಂಜು ಹಾಗೂ ರಜತ್ ನಡುವೆ ಮಾತಿನ ಚಕಮಕಿ ತುಸು ಜೋರಾಗಿಯೇ ನಡೆದಿದೆ. ಎರಡು ತಂಡಗಳು ಮಣ್ಣಿನ ಉಂಡೆಗಳಿಗಾಗಿ ಮೈ ಮೇಲೆ ಬಿದ್ದು ಎಳೆದಾಡಿ, ಹೊಡೆದಾಡಿ ಜಗಳ ಮಾಡಿಕೊಂಡಿವೆ. ಕೆಲವರಂತೂ ಚೈತ್ರಾ ಕುಂದಾಪುರ ಮೇಲೂ ಬಿದ್ದು ಎಳೆದಾಡಿದ್ದಾರೆ. ಈ ವೇಳೆ … Continue reading ದೊಡ್ಮನೆಯಲ್ಲಿ ಮಣ್ಣಿಗಾಗಿ ಕಿತ್ತಾಟ..!