ದೊಡ್ಡ ಎಡವಟ್ಟು ಮಾಡಿದ ಡ್ರೋನ್ ಪ್ರತಾಪ್ ! 

ಡ್ರೋನ್ ಪ್ರತಾಪ್ ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿರುವ ವಿಡಿಯೋ ಪರಿಸರ ಪ್ರೇಮಿಗಳ ಕಣ್ಣು ಕೆಂಪಾಗಿಸಿದೆ. ವೈಜ್ಞಾನಿಕ ಪ್ರಯೋಗದ ಹೆಸರಿನಲ್ಲಿ ಮಾಡಿರುವ vedio ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಾರಣ ಅದು ಸಾಮಾಜಿಕವಾಗಿ ವಿರೋಧದ ಹೊರೆ ಎಳೆದುಕೊಂಡಿದೆ. ನೀರಿನೊಳಗೆ ಸೋಡಿಯಮ್ ಕೆಮಿಕಲ್ ಹಾಕಿ ಸೃಷ್ಟಿಸಿದ ಸ್ಫೋಟವು, ಬಾಂಬ್ ಬ್ಲಾಸ್ಟ್‌ನಂತೆ ಭಾಸವಾಗಿದ್ದು, ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ನಿತ್ಯ ಪ್ರಚಾರ ಮಾಡುವವರನ್ನು ಕೋಪಕ್ಕೆ ಗುರಿಮಾಡಿದೆ. View this post on Instagram A post shared by Prathap N M … Continue reading ದೊಡ್ಡ ಎಡವಟ್ಟು ಮಾಡಿದ ಡ್ರೋನ್ ಪ್ರತಾಪ್ !