ಯತ್ನಾಳ್‌ ನಮ್ಮವರೇ; ಬಿಎಸ್‌ವೈ ಸಾಫ್ಟ್‌.. ಸಂಧಾನ ಯಶಸ್ವಿ..!

ರಾಜ್ಯ ಬಿಜೆಪಿ ಉಸ್ತುವಾರಿ ವಿರುದ್ಧ ರಾಜ್ಯದ ಸಂಸದರು ಗರಂ ಆಗಿದ್ದಾರೆ. ಬಣ ಬಡಿದಾಟ ಹೆಚ್ಚಾದ್ರು ಕ್ರಮಕ್ಕೆ ಮುಂದಾಗದ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ ವಿರುದ್ದ ಸಂಸದರು ಸಿಟ್ಟಾಗಿದ್ದಾರೆ. ಯತ್ನಾಳ್-ವಿಜಯೇಂದ್ರ ಬಣ ಬಡಿದಾಟದಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಬಣ ಬಡಿದಾಟಕ್ಕೆ ತಕ್ಷಣವೇ ಬ್ರೇಕ್ ಹಾಕುವಂತೆ ಸಂಸದರು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಜೊತೆ ಸಂಸದರ ಚರ್ಚೆ ವೇಳೆ ಆಗ್ರಹಿಸಿದ್ದಾರೆ. ಯತ್ನಾಳ್ ಬೀದಿ ರಂಪಾಟ, ಪ್ರತ್ಯೇಕ ಹೋರಾಟಕ್ಕೆ ಬ್ರೇಕ್ ಹಾಕಿ, ರಾಜ್ಯಕ್ಕೆ ಭೇಟಿ ನೀಡಿ ಶಾಸಕರು, ಪಕ್ಷದ ನಾಯಕರ ಅಳಲು … Continue reading ಯತ್ನಾಳ್‌ ನಮ್ಮವರೇ; ಬಿಎಸ್‌ವೈ ಸಾಫ್ಟ್‌.. ಸಂಧಾನ ಯಶಸ್ವಿ..!