Explainer: ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಏನಿದೆ? ಇನ್‌ಕಂ ಟ್ಯಾಕ್ಸ್ ಪಾವತಿದಾರರು ಗಮನಿಸಬೇಕಾದ ಅಂಶಗಳೇನು?

ಹೊಸ ಆದಾಯ ತೆರಿಗೆ ಮಸೂದೆ 2025: ಸಂಪೂರ್ಣ ವಿಶ್ಲೇಷಣೆ

It

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ ಹೊಸ ಆದಾಯ ತೆರಿಗೆ ಮಸೂದೆ 2025, 1961ರ ಹಳೆಯ ಕಾಯ್ದೆಯನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ, ಪಾರದರ್ಶಕತೆ ಮತ್ತು ಸುಗಮ ಅನುಸರಣೆಗೆ ಹೆಚ್ಚಿನ ಒತ್ತು ನೀಡುವ ಆಶಯ ಹೊಂದಿದೆ. ಈ ಮಸೂದೆಯ ಪ್ರಮುಖ ಅಂಶಗಳು ಮತ್ತು ತೆರಿಗೆದಾರರು ಗಮನಿಸಬೇಕಾದ ಸಂಗತಿಗಳ ವಿವರ ಇಂತಿದೆ:

1: ಸರಳೀಕೃತ ಭಾಷೆ

ಹೊಸ ಮಸೂದೆಯ ಪ್ರಮುಖ ಗುರಿ ತೆರಿಗೆ ಕಾನೂನನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಮಾಡುವುದು. ಹಳೆಯ 1961ರ ಕಾಯ್ದೆಯ 1,647 ಪುಟಗಳನ್ನು 60% ಕಡಿಮೆ ಮಾಡಿ 622 ಪುಟಗಳಿಗೆ ಸಂಕುಚಿತಗೊಳಿಸಲಾಗಿದೆ. ಇದರಲ್ಲಿ 23 ಅಧ್ಯಾಯಗಳು, 536 ವಿಭಾಗಗಳು ಮತ್ತು 16 ಶೆಡ್ಯೂಲ್‌ಗಳಿವೆ. ಪರಿಭಾಷೆಯ ಸರಳೀಕರಣದಿಂದ ತೆರಿಗೆ ವಿವಾದಗಳು ಕಡಿಮೆಯಾಗುವ ನಿರೀಕ್ಷೆ ಇದೆ.

ADVERTISEMENT
ADVERTISEMENT

ತೆರಿಗೆದಾರರ ಗಮನಕ್ಕೆ:

2: ಹೊಸ ತೆರಿಗೆ ಸ್ಲ್ಯಾಬ್‌ಗಳು ಮತ್ತು ವಿನಾಯಿತಿಗಳು

₹4 ಲಕ್ಷದವರೆಗೆ: ಶೂನ್ಯ ತೆರಿಗೆ

₹4 ರಿಂದ 8 ಲಕ್ಷ: 5%

₹8 ರಿಂದ 12 ಲಕ್ಷ: 10%

₹12 ರಿಂದ 16 ಲಕ್ಷ: 15%

₹16 ರಿಂದ 20 ಲಕ್ಷ: 20%

₹20 ರಿಂದ 24 ಲಕ್ಷ: 25%

₹24 ಲಕ್ಷ ಮೇಲ್ಪಟ್ಟ ಆದಾಯ: 30%

3: ವರ್ಚುವಲ್ ಡಿಜಿಟಲ್ ಸ್ವತ್ತುಗಳ ಸೇರ್ಪಡೆ

4: ತೆರಿಗೆ ವರ್ಷದ ಹೊಸ ಪರಿಕಲ್ಪನೆ

5: ತೆರಿಗೆ ಪಾವತಿ ಸಮಯ ಮಿತಿಗಳು

6: ಸ್ಟಾರ್ಟ್ ಅಪ್‌ಗಳು ಮತ್ತು ಲಾಭ ರಹಿತ ಸಂಸ್ಥೆಗಳಿಗೆ ಸ್ಪಷ್ಟತೆ

7: ದಂಡ ಮತ್ತು ಪಾರದರ್ಶಕತೆ

ಆದಾಯ ತೆರಿಗೆ ಪಾವತಿದಾರರಿಗೆ ಒಂದಿಷ್ಟು ಸಲಹೆಗಳು

Exit mobile version