ಲಂಚ ಇಲ್ಲದೆ ಭೂಮಿ ಇಲ್ಲ! ಚಿಕ್ಕೋಡಿಯಲ್ಲಿ ಸರ್ಕಾರಿ ಅಧಿಕಾರಿಗಳ ದುರ್ಮಾರ್ಗ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಹಶಿಲ್ದಾರ ಕಛೇರಿಯ ಭೂ ಮಾಪನ ಇಲಾಖೆಯು ಭ್ರಷ್ಟಾಚಾರದ ಆರೋಪಗಳಿಂದ ಗಾಬರಿಗೊಂಡಿದೆ. ಸರ್ಕಾರಿ ರೂಪಾಯಿ 30-50 ಫೀಸ್ ಇದ್ದರೂ, ಸಿಬ್ಬಂದಿ ಸಾವಿರಾರು ರೂಪಾಯಿ ಲಂಚವನ್ನು ಬಲವಂತವಾಗಿ ವಸೂಲಿ ಮಾಡುತ್ತಿರುವುದಾಗಿ ದೂರುಗಳು ಹೊರಹೊಮ್ಮಿವೆ. ಭೂಮಿಯ ಅಳತೆ, ನಕಾಶೆ ಪಡೆಯಲು ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ನಾಗರಿಕನಿಗೂ ಸಿಬ್ಬಂದಿ ಸಾವಿರದಿಂದ 1,500 ರೂಪಾಯಿ ವರೆಗೆ ಹಣವನ್ನು ಬೇಡುತ್ತಿದ್ದಾರೆ. ಹಣ ನೀಡದಿದ್ದರೆ ಕೆಲಸ ಮಾಡಿಕೊಡುವುದಿಲ್ಲ ಎಂಬ ಬೆದರಿಕೆ ಇದೆ.  ಸಿಬ್ಬಂದಿಗಳಾದ ಮಲ್ಲಿಕ್ ಮಕಾಂದಾರ್, ಮುಸ್ತಾಕ್ ಮತ್ತು ರಫೀಕ್ ಅವರು ಪೋನ್ … Continue reading ಲಂಚ ಇಲ್ಲದೆ ಭೂಮಿ ಇಲ್ಲ! ಚಿಕ್ಕೋಡಿಯಲ್ಲಿ ಸರ್ಕಾರಿ ಅಧಿಕಾರಿಗಳ ದುರ್ಮಾರ್ಗ