ಟಾಲಿವುಡ್ ಖ್ಯಾತ ನಟ ಸುಬ್ಬರಾಜು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಷಯವನ್ನು ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆ ಫೋಟೋ ಶೇರ್ ಮಾಡಿದ ಸುಬ್ಬರಾಜು ತಮ್ಮ ಮದುವೆ ಬಗ್ಗೆ ಮೌನವಹಿಸಿದ್ದಾರೆ. ಸದ್ಯ ಸುಬ್ಬರಾಜು ಅವರ ಮದುವೆ ಫೋಟೋಗಳು ವೈರಲ್ ಆಗಿವೆ.