ಹೊಸಬರ ಜೊತೆ ಕಡಲು ಕಡೆ ಹೊರಟ ಯೋಗರಾಜ್ ಭಟ್!

ಮುಂಗಾರುಮಳೆ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಮೈಲಿಗಲ್ಲು ಚಿತ್ರ. ಅದು ತೆರೆಕಂಡು 18 ವರ್ಷಗಳೇ ಕಳೆದಿದೆ. ಇದೀಗ ಅದೇ ತಂಡ, ಅಂದ್ರೆ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕರಾದ ಇ. ಕೃಷ್ಣಪ್ಪ ಮತ್ತೆ ಒಂದಾಗಿದ್ದಾರೆ. ಹೊಸ ಪ್ರತಿಭೆಗಳನ್ನ ಇಟ್ಕೊಂಡು “ಮನದ ಕಡಲು” ಅನ್ನೋ ಸಿನಿಮಾ ತೆರೆಗೆ ತರುತ್ತಿದ್ದಾರೆ. ಮ ಅಕ್ಷರ ಭಟ್ರಿಗೆ ಲಕ್ಕಿ ಇರಬಹುದು, ಹಾಗಾಗಿ ಈ ಹೆಸರನ್ನ ಇಟ್ಕೊಂಡು ಸಿನಿಮಾನ ತೆರೆಗೆ ತರಲು ಸಜ್ಜಾಗಿದ್ದಾರೆ ಭಟ್ರು ಟೀಂ.  ಇದೊಂದು ತ್ರಿಕೋನ ಪ್ರೇಮಕಥೆಯ ಸಿನಿಮಾ ಎಂಬುದು … Continue reading ಹೊಸಬರ ಜೊತೆ ಕಡಲು ಕಡೆ ಹೊರಟ ಯೋಗರಾಜ್ ಭಟ್!