ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಬಂಧನದಲ್ಲಿ ಬಂಧಿತರಾದರು. ಹಲವು ಸಾಂಪ್ರದಾಯಿಕ ಮದುವೆ ಶಾಸ್ತ್ರಗಳು , ಮೆಹೆಂದಿ , ಸಂಗೀತ ಸಮಾರಂಭಗಳು, ಮತ್ತು ಭರ್ಜರಿ ಆರತಕ್ಷತೆ ಈ ಮದುವೆ ಸಂಭ್ರಮ ಬೆರಗುಮೂಡಿಸಿದೆ.
ADVERTISEMENT
ADVERTISEMENT