ದರ್ಶನ್ 2 ಬೇಲ್ ಅರ್ಜಿ ರದ್ದಾದ್ರೆ ಏನಾಗುತ್ತೆ..?

ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಇಂದು ಬಿಗ್ ಡೇ. ದರ್ಶನ್ ಗೆ ಇಂದು ಮೂರು ಮೂರು..ಕಷ್ಟ..ಸಂಕಷ್ಟ ಎದುರಾಗಿದೆ. ದರ್ಶನ್ ಸಲ್ಲಿಸಿರೋ ರೆಗ್ಯೂಲರ್ & ಮಧ್ಯಂತರ ಬೇಲ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ನಡೆಯಲಿದೆ. ಎರಡೂ ಅರ್ಜಿಗಳನ್ನ ವಿಚಾರಣೆ ನಡೆಸಲಿದೆ ಕೋರ್ಟ್. ಒಂದೆಡೆ ರೆಗ್ಯೂಲರ್ ಜಾಮೀನಿಗಾಗಿ ದರ್ಶನ್ ಅರ್ಜಿ ಹಾಕಿದ್ದಾರೆ. ಮತ್ತೊಂದೆಡೆ ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಲಿದ್ದಾರೆ. … Continue reading ದರ್ಶನ್ 2 ಬೇಲ್ ಅರ್ಜಿ ರದ್ದಾದ್ರೆ ಏನಾಗುತ್ತೆ..?