ನಾಳೆ ದರ್ಶನ್‌ ಬೇಲ್‌ ಭವಿಷ್ಯ ನಿರ್ಧಾರ; ಮತ್ತೆ ಜೈಲು ಪಾಲಾಗ್ತಾರ ದರ್ಶನ್‌..?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ನಾಳೆ ಬಿಗ್‌ ಡೇ ಆಗಲಿದೆ. ಕೊಲೆ ಆರೋಪಿ ದರ್ಶನ್‌ಗೆ ನಾಳೆ ಹೈಕೋರ್ಟ್‌ನಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ. ನಾಳೆ ದರ್ಶನ್‌ಗೆ ಆಪರೇಷನ್ ಡೇಟ್ ಬಗ್ಗೆ ಹೈಕೋರ್ಟ್‌ಗೇ ಮಾಹಿತಿ ನೀಡಲೇಬೇಕು. ಈಗಾಗಲೇ  ಮಧ್ಯಂತರ ಜಾಮೀನಿನ ಆರು ವಾರಗಳ ಅವಧಿಯಲ್ಲಿ ಮೂರು ವಾರ ಕಳೆದು ಹೋಗಿದೆ. ನಾಳೆ ಹೈಕೋರ್ಟ್‌ನಲ್ಲಿ ದರ್ಶನ್ ಮಧ್ಯಂತರ ಬೇಲ್‌ ಪ್ರಶ್ನಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ. ರಾಜ್ಯದ ಗೃಹ ಸಚಿವ ಪರಮೇಶ್ವರ್‌ ಕೂಡ ದರ್ಶನ್ ಜಾಮೀನು ಕ್ಯಾನ್ಸಲ್ ಮಾಡಿಸ್ತೇವೆ ಎಂದು … Continue reading ನಾಳೆ ದರ್ಶನ್‌ ಬೇಲ್‌ ಭವಿಷ್ಯ ನಿರ್ಧಾರ; ಮತ್ತೆ ಜೈಲು ಪಾಲಾಗ್ತಾರ ದರ್ಶನ್‌..?