ದರ್ಶನ್-ಪವಿತ್ರಾ ಕೋಲ್ಡ್ ವಾರ್: ಪತ್ನಿ ವಿಜಯಲಕ್ಷ್ಮಿ ಯೊಂದಿಗೆ ಮತ್ತೆ ಚಿಗುರಿದ ಪ್ರೇಮ!

ತೂಗುದೀಪ ನಟ ದರ್ಶನ್ ಮತ್ತು ಪವಿತ್ರಾ ಗೌಡರ ನಡುವಿನ ಸಂಬಂಧದಲ್ಲಿ ಇತ್ತೀಚೆಗೆ ತಣ್ಣಗಾದ ಹವಾಮಾನ ಕಾಣಿಸುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜೈಲು ವಾಸ ಅನುಭವಿಸಿದ ದರ್ಶನ್, ಈಗ ಪತ್ನಿ ವಿಜಯಲಕ್ಷ್ಮೀ ಮತ್ತು ಮಗನೊಂದಿಗೆ ಸಮಯ ಕಳೆಯುತ್ತಾ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಆದರೆ, ಪವಿತ್ರಾ ಗೌಡರೊಂದಿಗಿನ ಸ್ನೇಹದ ಬಿಗಿತ ಕಳೆದುಕೊಂಡಿದ್ದು, ಇಬ್ಬರ ನಡುವೆ ‘ಕೋಲ್ಡ್ ವಾರ್’ ಆರಂಭವಾಗಿದೆ ಎನ್ನಲಾಗುತ್ತಿದೆ. ದರ್ಶನ್ ತಮ್ಮ ಪತ್ನಿಗೆ ನೀಡಿದ ಸರ್ಪ್ರೈಸ್ ಪಾರ್ಟಿ ಮತ್ತು ಅವರೊಂದಿಗೆ ಕಳೆದ ಖುಷಿಯ ಕ್ಷಣಗಳು ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಜೈಲಿನಲ್ಲಿದ್ದಾಗ … Continue reading ದರ್ಶನ್-ಪವಿತ್ರಾ ಕೋಲ್ಡ್ ವಾರ್: ಪತ್ನಿ ವಿಜಯಲಕ್ಷ್ಮಿ ಯೊಂದಿಗೆ ಮತ್ತೆ ಚಿಗುರಿದ ಪ್ರೇಮ!