ದಿಲ್ಲಿಯಲ್ಲಿ ರಾಜಕೀಯ ಮನ್ವಂತರ..? ಎಕ್ಸಿಟ್ ಪೋಲ್ ಫಲಿತಾಂಶ ಸೃಷ್ಟಿಸಿದೆ ಸಂಚಲನ..!

2025ರ ದಿಲ್ಲಿ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ರಾಜಕೀಯ ಭೂಪಟವನ್ನು ಮರುರೂಪಿಸುವ ಸೂಚನೆ ನೀಡಿವೆ. 10 ಸಮೀಕ್ಷೆಗಳ ಪೈಕಿ 8ರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರೆ, ಎರಡು ಮಾತ್ರ ಆಮ್ ಆದ್ಮಿ ಪಕ್ಷ (ಎಎಪಿ) ಗೆಲುವನ್ನು ಸೂಚಿಸಿವೆ . ಸಮೀಕ್ಷೆಗಳ ಸರಾಸರಿ ಪ್ರಕಾರ, ಬಿಜೆಪಿ 39–49 ಸ್ಥಾನಗಳನ್ನು ಗೆದ್ದರೆ, ಎಎಪಿ 21–37 ಸ್ಥಾನಗಳಿಗೆ ಸೀಮಿತವಾಗಬಹುದು. ಕಾಂಗ್ರೆಸ್ 1–3 ಸ್ಥಾನಗಳೊಂದಿಗೆ ಮತ್ತೊಮ್ಮೆ ಹಿನ್ನಡೆ ಕಾಣುತ್ತಿದೆ .  ಸಮೀಕ್ಷಾ ಸಂಸ್ಥೆಗಳ ಅಂದಾಜು: ಚಾಣಾಕ್ಯ ಸ್ಟ್ರಾಟೆಜೀಸ್: ಬಿಜೆಪಿ … Continue reading ದಿಲ್ಲಿಯಲ್ಲಿ ರಾಜಕೀಯ ಮನ್ವಂತರ..? ಎಕ್ಸಿಟ್ ಪೋಲ್ ಫಲಿತಾಂಶ ಸೃಷ್ಟಿಸಿದೆ ಸಂಚಲನ..!