ದಿಲ್ಲಿ ವಿಧಾನಸಭಾ ಚುನಾವಣೆ Exit Poll: ಬಿಜೆಪಿಗೆ ಜೈ ಅಂದ್ರಾ ರಾಷ್ಟ್ರ ರಾಜಧಾನಿ ಜನ? AAP ಹ್ಯಾಟ್ರಿಕ್ ಕನಸು ಭಗ್ನ?

ದಿಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಎಕ್ಸಿಟ್ ಪೋಲ್ ಸಮೀಕ್ಷೆ ಹೊರ ಬಿದ್ದಿದೆ. ವಿವಿಧ ಸಮೀಕ್ಷಾ ಸಂಸ್ಥೆಗಳು ತಮ್ಮ ಮತಗಟ್ಟೆ ಸಮೀಕ್ಷೆ ಪ್ರಕಟಿಸಿವೆ. ಸಮೀಕ್ಷೆಗಳ ಪ್ರಕಾರ ಈ ಬಾರಿ ಕೇಜ್ರಿವಾಲ್ ಸಾರಥ್ಯದ ಆಮ್ ಆದ್ಮಿ ಪಕ್ಷ (AAP) ಹಾಗೂ ಬಿಜೆಪಿ ನಡುವೆ ಜಂಗೀ ಕುಸ್ತಿ ಏರ್ಪಡುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಕೆಲವು ಸಮೀಕ್ಷಾ ಸಂಸ್ಥೆಗಳಂತೂ ಬಿಜೆಪಿಗೇ ಬಹುಮತ ಎನ್ನುತ್ತಿವೆ. ಹೀಗಾಗಿ, ಸತತ ಮೂರನೇ ಬಾರಿಗೆ ಸರ್ಕಾರ ರಚಿಸೋ ಎಎಪಿ ಕನಸು ನನಸಾಗೋದು ಡೌಟ್ ಎಂಬ ಅಂದಾಜು … Continue reading ದಿಲ್ಲಿ ವಿಧಾನಸಭಾ ಚುನಾವಣೆ Exit Poll: ಬಿಜೆಪಿಗೆ ಜೈ ಅಂದ್ರಾ ರಾಷ್ಟ್ರ ರಾಜಧಾನಿ ಜನ? AAP ಹ್ಯಾಟ್ರಿಕ್ ಕನಸು ಭಗ್ನ?