ಜ್ಯೋತಿಷಿ ಅಲ್ಲ.. ದಿ ರಿಯಲ್ ಚಾಣಕ್ಯ ಡಿ.ಕೆ. ಶಿವಕುಮಾರ್..!

ಕಾಂಗ್ರೆಸ್ ನಲ್ಲಿ ಚುನಾವಣೆ ಅಂದ್ರೆ ಡಿಕೆ, ಡಿಕೆ ಅಂದ್ರೆ ಎಲೆಕ್ಷನ್ ಅನ್ನೋ ಮಾತು ಮುನ್ನೆಲೆಗೆ ಬಂದಿದೆ. ವಿಧಾನಸಭೆ ಚುನಾವಣೆ ಬಳಿಕ, ಉಪಚುನಾವಣೆಯಲ್ಲೂ ತಮ್ಮ ಖದರ್ ತೋರಿಸಿದ್ದಾರೆ. ನಾನು ಜ್ಯೋತಿಷಿ ಅಲ್ಲ, ಆದರೂ ಪಕ್ಕ ಲೆಕ್ಕಾ ಹೇಳ್ತಿನಿ ಎಂದು ಗೆಲ್ಲುವ ನಂಬರ್‌ ಗಳನ್ನ ಸಾರಾ ಸಗಟಾಗಿ ಹೇಳುತ್ತಿದ್ದ ಡಿಕೆ ಶಿವಕುಮಾರ್‌ ನಿಜಕ್ಕೂ ಚಾಣಕ್ಯರಾಗಿದ್ದಾರೆ. ಚುನಾವಣೆ ಅಂದ್ರೆ ಡಿಕೆ, ಡಿಕೆ ಅಂದ್ರೆ ಎಲೆಕ್ಷನ್ ಎನ್ನುವ ಮಾತನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಕೆಪಿಸಿಸಿ ಪ್ರಸಿಡೆಂಟ್‌, ಡಿಸಿಎಂ ಡಿಕೆ ಶಿವಕುಮಾರ್‌. ಉಪಚುನಾವಣೆಯಲ್ಲಿ 3ಕ್ಕೆ … Continue reading ಜ್ಯೋತಿಷಿ ಅಲ್ಲ.. ದಿ ರಿಯಲ್ ಚಾಣಕ್ಯ ಡಿ.ಕೆ. ಶಿವಕುಮಾರ್..!