ಸಿಎಂ ಸಿದ್ದರಾಮಯ್ಯಗೆ ಇನ್ನೊಂದು ವರ್ಷ ಮಾತ್ರ ಅಧಿಕಾರ! ಸಿಎಂ ಆಪ್ತ ಬಳಗದಲ್ಲೇ ಚರ್ಚೆ!

ಡಿ.ಕೆ ಶಿವಕುಮಾರ್‌ಗೆ ಸಿಎಂ ಪಟ್ಟ ಸಿಗೋದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. 2026ರ ಸಂಕ್ರಾಂತಿಗೆ ಡಿಸಿಎಂ  ಡಿ.ಕೆ ಶಿವಕುಮಾರ್‌ ಸಿಎಂ ಆಗೋದು ಪಕ್ಕಾ. ಎರಡೂವರೆ ವರ್ಷಗಳಿಗೆ ಸಿದ್ದು ಆಡಳಿತಾವಧಿ ಅಂತ್ಯಗೊಳ್ಳಲಿದೆ. ಮುಂದಿನ ಎರಡೂವರೆ ವರ್ಷ ಡಿಸಿಎಂ ಡಿಕೆ ಶಿವಕುಮಾರ್‌ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಹೈಕಮಾಂಡ್ ಲೆವೆಲ್‌ನಲ್ಲಿ ಮಾತುಕತೆ ನಡೆದಿರೋದು ಸತ್ಯ. ಒಳ ಒಪ್ಪಂದಕ್ಕೆ ಸಿದ್ದು, ಡಿಕೆಶಿ ಸಮ್ಮತಿಸಿರೋದೂ ಸತ್ಯ. ಸರ್ಕಾರ ರಚನೆ ವೇಳೆ ಸಿಎಂ ಸೀಟಿಗಾಗಿ ಕಿತ್ತಾಟ ನಡೆದಿತ್ತು. ಈ ಕುರಿತಾಗಿ ಹೈಕಮಾಂಡ್ ಅಂಗಳದಲ್ಲಿ ಸಾಕಷ್ಟು … Continue reading ಸಿಎಂ ಸಿದ್ದರಾಮಯ್ಯಗೆ ಇನ್ನೊಂದು ವರ್ಷ ಮಾತ್ರ ಅಧಿಕಾರ! ಸಿಎಂ ಆಪ್ತ ಬಳಗದಲ್ಲೇ ಚರ್ಚೆ!