ಪುಷ್ಪ 2 ‘OTT ‘ ಹಕ್ಕು ಯಾರ ಪಾಲಾಗಿದೆ ,ಎಷ್ಟು ಕೋಟಿಗೆ ಡೀಲ್?
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಬಹು ನಿರೀಕ್ಷಿತ ಚಿತ್ರ ಪುಷ್ಪ 2 ಇಂದು, ಅಂದರೆ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್ ಅವರ ಪುಷ್ಪಾ ರಾಜ್ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈಗಲೇ ಸಿನಿಮಾ ಒಟಿಟಿ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಭಾರಿ ಮೊತ್ತಕ್ಕೆ ಡಿಜಿಟಲ್ ಹಕ್ಕು ಮಾರಾಟವಾಗಿದೆ ಎಂದು ವರದಿಯಾಗಿದೆ. ಈ ವರ್ಷದ ಆರಂಭದಲ್ಲಿಯೇ ‘ಪುಷ್ಪ 2’ ಸಿನಿಮಾದ ನಿರ್ಮಾಪಕರು ಒಟಿಟಿ ಡೀಲ್ ಅಂತ್ಯಗೊಳಿಸಿದ್ದಾರೆ. ಮೂಲಗಳ ಪ್ರಕಾರ ಸಿನಿಮಾವನ್ನು ಎರಡು … Continue reading ಪುಷ್ಪ 2 ‘OTT ‘ ಹಕ್ಕು ಯಾರ ಪಾಲಾಗಿದೆ ,ಎಷ್ಟು ಕೋಟಿಗೆ ಡೀಲ್?
Copy and paste this URL into your WordPress site to embed
Copy and paste this code into your site to embed