ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿಗೆ ಕಳಪೆ!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 10ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಈ ವಾರ ಇಡೀ ಬಿಗ್ಬಾಸ್ ಮನೆ ಸಾಮ್ರಾಜ್ಯವಾಗಿ ಬದಲಾಗಿ ಬಿಟ್ಟಿತ್ತು. ಆದರೆ ಇದರ ಮಧ್ಯೆ ಈ ವಾರದ ಕಳಪೆ ಪಟ್ಟವನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗೆ ಕೊಟ್ಟಿದ್ದಾರೆ. ಈ ವಾರ ಶೋಭಾ ಅವರು ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಮೊದಲಿಗೆ ಧನರಾಜ್ ಅವರು ಈ ವಾರ ಶೋಭಾ ಅವರ ಪರ್ಫಾರ್ಮೆನ್ಸ್ ತುಂಬಾ ಲೋ ಆಗಿತ್ತು ಎಂದಿದ್ದಾರೆ. ಇದಕ್ಕೆ ಶೋಭಾ ಅವರು ಚಪ್ಪಾಳೆ ತಟ್ಟಿ, ಯಾಕೆ … Continue reading ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿಗೆ ಕಳಪೆ!
Copy and paste this URL into your WordPress site to embed
Copy and paste this code into your site to embed