ಈ ವಾರ ಸೀಕ್ರೆಟ್‌‌ ರೂಮ್‌ಗೆ ಹೋಗೋ ಸ್ಪರ್ಧಿ ಯಾರು?

ಕಿಚ್ಚ ಸುದೀಪ್ ಅವರು ನಡೆಸಿಕೊಡುವಂತ ಕನ್ನಡದ ಬಿಗ್ ರಿಯಾಲಿಟಿ ಸೋ ಬಿಗ್ ಬಾಸ್​ 11ನೇ ವಾರದತ್ತ ಮುನ್ನುಗ್ಗುತ್ತಿದೆ. ಮನೆಯಲ್ಲಿ ಮೊದಲಿನಂತೆ ಇಲ್ಲ. ಒಬ್ಬರ ಮೇಲೆ ಒಬ್ಬರು ದೂರು ಹೇಳುವುದು ಕಾಮನ್ ಆಗಿದೆ. ಈ ವಾರ ಕಿಚ್ಚ ಸುದೀಪ್‌ ಅವರು ಪಂಚಾಯಿತಿಯಲ್ಲಿ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಅವರಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಜತೆಗೆ ಚೈತ್ರಾ ಅವರ ಆಟದ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ. ನಿನ್ನೆ ರಜತ್‌ ಹಾಗೂ ಗೌತಮಿ ಸೇವ್‌ ಕೂಡ ಆಗಿದ್ದಾರೆ. ಇದೀಗ ಈ ವಾರ ಮನೆಯಿಂದ … Continue reading ಈ ವಾರ ಸೀಕ್ರೆಟ್‌‌ ರೂಮ್‌ಗೆ ಹೋಗೋ ಸ್ಪರ್ಧಿ ಯಾರು?