ಬಿಗ್‌‌‌ ಮನೇಲಿ ಇಬ್ಬರಿಗೆ ಹಿಡಿ ಶಾಪ ಹಾಕಿದ ಭವ್ಯಾ ಗೌಡ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 60 ದಿನಕ್ಕೆ ಕಾಲಿಟ್ಟಿದೆ. 10ನೇ ವಾರಕ್ಕೆ ಕಾಲಿಡುವ ಹೊತ್ತಲ್ಲಿ ಬಿಗ್​ಬಾಸ್​ ಮನೆಯಲ್ಲಿ ಜಿಲೇಬಿ ಕಳ್ಳತನವಾಗಿದೆ. ಹೌದು, ಭವ್ಯಾ ಗೌಡ ತಾನು ತಿನ್ನಬೇಕೆಂದು ಫ್ರಿಡ್ಜ್​ನಲ್ಲಿ ಜಿಲೇಬಿ ಇಟ್ಟಿದ್ದರು. ಆದರೆ ಅದನ್ನು ಮೋಕ್ಷಿತಾ ಹಾಗೂ ಐಶ್ವರ್ಯಾ ತಿಂದಿದ್ದರು. ಆದರೆ ಆ ಜಿಲೇಬಿ ಭವ್ಯಾ ಅವರದ್ದು ಅಂತ ಈ ಇಬ್ಬರಿಗೆ ಗೊತ್ತಾಗಿಲ್ಲ. ಟಾಸ್ಕ್​ ಆಡುವ ಭರದಲ್ಲಿ ಈ ಇಬ್ಬರು ಜಿಲೇಬಿ ತಿಂದು ಬಿಟ್ಟಿದ್ದಾರೆ. ಇನ್ನೂ ಇಂದು ಜಿಲೇಬಿ ತಿನ್ನಬೇಕೆಂದು ಫ್ರಿಡ್ಜ್ ಓಪನ್​ … Continue reading ಬಿಗ್‌‌‌ ಮನೇಲಿ ಇಬ್ಬರಿಗೆ ಹಿಡಿ ಶಾಪ ಹಾಕಿದ ಭವ್ಯಾ ಗೌಡ!