ಬಿಗ್​ಬಾಸ್‌‌ನಲ್ಲಿ ಈ ವಾರ ಔಟ್ ಆಗೋರು ಯಾರು?

‘ವಾರದ ಕತೆ ಕಿಚ್ಚನ ಜೊತೆ’ ಇವತ್ತಿನ ಎಪಿಸೋಡ್​ ವೀಕ್ಷಿಸಲು ಬಿಗ್​ಬಾಸ್ ವೀಕ್ಷಕರು ಎಕ್ಸೈಟ್ ಆಗಿದ್ದಾರೆ. ಬಿಗ್​ಬಾಸ್​ ಶುರುವಾಗಿ 9 ವಾರಗಳು ಕಳೆದಿದ್ದು, ಮನೆಯಿಂದ ಯಾರು ಎಲಿಮಿನೇಟ್ ಆಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಶಿಶಿರ್, ಭವ್ಯ, ಚೈತ್ರಾ, ತ್ರಿವಿಕ್ರಮ್ ಹಾಗೂ ಐಶ್ವರ್ಯ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರಿಗೆ ಬಿಗ್​ಬಾಸ್​ ಜರ್ನಿ ಅಂತ್ಯಗೊಳ್ಳಲಿದೆ. ಇನ್ನು ಕಿಚ್ಚನ ಪಂಚಾಯ್ತಿಯಲ್ಲಿ … Continue reading ಬಿಗ್​ಬಾಸ್‌‌ನಲ್ಲಿ ಈ ವಾರ ಔಟ್ ಆಗೋರು ಯಾರು?