ಸಮಂತಾ ಧರಿಸಿದ ಗೋಲ್ಡ್ ಹಾರವನ್ನೇ ಶೋಭಿತಾ ಕೂಡ ಹಾಕಿದ್ರಾ? 

ಟಾಲಿವುಡ್ ಸ್ಟಾರ್​ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ನಟಿ ಶೋಭಿತಾ ಧೂಳಿಪಾಲ್ ಜೊತೆಗೆ ನಟ ನಾಗ ಚೈತನ್ಯ ಮದುವೆಯಾಗಿದ್ದಾರೆ. ಹೈದ್ರಾಬಾದ್‌ನಲ್ಲಿ ನಾಗಚೈತನ್ಯ, ಶೋಭಿತಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಇನ್ನೂ, ನಟ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. ವೈರಲ್​ ಆಗಿರೋ … Continue reading ಸಮಂತಾ ಧರಿಸಿದ ಗೋಲ್ಡ್ ಹಾರವನ್ನೇ ಶೋಭಿತಾ ಕೂಡ ಹಾಕಿದ್ರಾ?