ಬಿಗ್‌‌ ಮನೆಯಲ್ಲಿ ಈ ವಾರ ಇಬ್ಬರಿಗೆ ಕಳಪೆ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಶುರು ಮಾಡಿದೆ. 73ನೇ ದಿನಕ್ಕೆ ಕಾಲಿಟ್ಟ ಬಿಗ್​ಬಾಸ್​ ಸೀಸನ್ 11 ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಎರಡನೇ ಬಾರಿಗೆ ಬಿಗ್​ಬಾಸ್​ ಮನೆಯಲ್ಲಿ ಜೋಡಿ ಸ್ಪರ್ಧಿಗಳು ಕಳಪೆ ಪಟ್ಟ ಸ್ವೀಕರಿಸಿದ್ದಾರೆ. ಕಲರ್ಸ್​ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಮನೆ ಮಂದಿ ಕಳಪೆ ಪಟ್ಟಕ್ಕೆ ತ್ರಿವಿಕ್ರಮ್​ ಹಾಗೂ ಚೈತ್ರಾ ಕುಂದಾಪುರಗೆ ಕೊಟ್ಟಿದ್ದಾರೆ. ಈ ವಾರ ಬಿಗ್​ಬಾಸ್​ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ರಚನೆ ಮಾಡಿದ್ದರು. ಒಂದು … Continue reading ಬಿಗ್‌‌ ಮನೆಯಲ್ಲಿ ಈ ವಾರ ಇಬ್ಬರಿಗೆ ಕಳಪೆ!