ಐಶ್ವರ್ಯಾ, ತ್ರಿವಿಕ್ರಮ್‌‌‌ ನೋಡಿ ಭವ್ಯಾ ಫುಲ್‌‌ ಗರಂ!

ಬಿಗ್ ಬಾಸ್ ಕನ್ನಡ ಸೀಸನ್ 11’ ತನ್ನ ಥ್ರಿಲ್ ಮತ್ತು ಡ್ರಾಮಾದಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ 70 ದಿನಗಳನ್ನು ದಾಟಿದ್ದು, ಈಗ ಉಳಿದಿರುವ ಕೆಲವೇ ವಾರಗಳಲ್ಲಿ ಸ್ಪರ್ಧಿಗಳ ನಡುವೆ ಕಠಿಣ ಸ್ಪರ್ಧೆ ಇನ್ನೂ ಹೆಚ್ಚಾಗಿದೆ. ಇತ್ತೀಚೆಗಿನ ಟಾಸ್ಕ್‌‌‌‌ನಲ್ಲಿ ತ್ರಿವಿಕ್ರಮ್‌‌‌, ಐಶ್ವರ್ಯಾ, ಮತ್ತು ಭವ್ಯಾ ನಡುವೆ ನಡೆದ ಘಟನೆ ಮನೆಯಲ್ಲಿ ಮಾತ್ರವಲ್ಲ, ಪ್ರೇಕ್ಷಕರ ನಡುವೆ ಸಹ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜಿಮ್‌‌ನಲ್ಲಿ ತ್ರಿವಿಕ್ರಮ್‌‌ ವರ್ಕೌಟ್ ಮಾಡುತ್ತಿದ್ದರು. ಆಗ ಭವ್ಯಾ ಅವರು ಎಣ್ಣೆ ಸವರೋಕೆ ಬಂದರು. ತ್ರಿವಿಕ್ರಮ್‌‌ ಬೆನ್ನಿಗೆ ಎಣ್ಣೆ ಹಚ್ಚಿ … Continue reading ಐಶ್ವರ್ಯಾ, ತ್ರಿವಿಕ್ರಮ್‌‌‌ ನೋಡಿ ಭವ್ಯಾ ಫುಲ್‌‌ ಗರಂ!