ಕೊನೆಗೂ ಬಿಗ್‌‌ಬಾಸ್‌‌ನಿಂದ ಶೋಭಾ ಶೆಟ್ಟಿ ಔಟ್‌‌!

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್‌ 11ಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ವಾರದ ಎಲಿಮಿನೇಷನ್‌ ಅಚ್ಚರಿ ರೀತಿಯಲ್ಲಿ ನಡೆಿದಿದೆ. ಈ ಮನೆಯಲ್ಲಿ ಇನ್ನು ನನಗೆ ಉಳಿಯಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದ ಶೋಭಾ ಶೆಟ್ಟಿ ಅವರು ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್​ 11 ರಿಯಾಲಿಟಿ ಶೋ ಭಾನುವಾರದ ಸಂಚಿಕೆಯಲ್ಲಿ ಕಿಚ್ಚನ ಮುಂದೆ ಶೋಭಾ ಶೆಟ್ಟಿ ದೊಡ್ಡ ಡ್ರಾಮಾ ಕ್ರಿಯೇಟ್ … Continue reading ಕೊನೆಗೂ ಬಿಗ್‌‌ಬಾಸ್‌‌ನಿಂದ ಶೋಭಾ ಶೆಟ್ಟಿ ಔಟ್‌‌!