ಅಬ್ಬರಿಸುತ್ತಲೇ ಬಂದಿದ್ದ ಶೋಭಾ ಶೆಟ್ಟಿ, ಸೋತು ಸುಣ್ಣವಾಗಿ ಬಿಗ್‌‌ಬಾಸ್‌ ಕ್ವಿಟ್‌‌ ಮಾಡಿದ್ರಾ?‌

ಬಿಗ್​ಬಾಸ್​ ಆಟವನ್ನು ಶೋಭಾ ಶೆಟ್ಟಿ ಕ್ವಿಟ್ ಮಾಡಿದ್ದಾರೆ. ರಿಯಾಲಿಟಿ ಶೋನ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದರೂ, ವೀಕ್ಷಕರು ನೀಡಿದ್ದ ವೋಟ್ ಹಾಗೂ ಗೌರವವನ್ನು​​ ದಿಕ್ಕರಿಸಿ ಮನೆಯಿಂದ ಆಚೆ ಬಂದಿದ್ದಾರೆ. ಶೋಭಾ ಶೆಟ್ಟಿಯ ನಿರ್ಧಾರವು ಅಚ್ಚರಿಗೆ ಕಾರಣವಾಗಿದೆ. ಮನೆಯಿಂದ ಹೊರ ಹೋಗಲು ನಿರ್ಧಾರ ಮಾಡಿದ ಶೋಭಾ ಶೆಟ್ಟಿಗೆ ಕಿಚ್ಚ ಸುದೀಪ್​, ಬುದ್ಧಿ ಹೇಳಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಶೋಭಾ ಶೆಟ್ಟಿಗೆ ಬಿಗ್​ಬಾಸ್​ ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಆದರೆ ಕಿಚ್ಚ ಸುದೀಪ್ ಎಪಿಸೋಡ್ … Continue reading ಅಬ್ಬರಿಸುತ್ತಲೇ ಬಂದಿದ್ದ ಶೋಭಾ ಶೆಟ್ಟಿ, ಸೋತು ಸುಣ್ಣವಾಗಿ ಬಿಗ್‌‌ಬಾಸ್‌ ಕ್ವಿಟ್‌‌ ಮಾಡಿದ್ರಾ?‌