ಗೋಲ್ಡ್​ ಸುರೇಶ್, ಭವ್ಯಾ ಮೇಲೆ ಸಿಟ್ಟಾಗಿದ್ದು ಯಾಕೆ?

ಕನ್ನಡದ ಬಿಗ್​ಬಾಸ್​ ಸೀಸನ್​ 11, 12ನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಗೋಲ್ಡ್​ ಸುರೇಶ್​ ಹೊರ ಹೊಮ್ಮಿದ್ದಾರೆ. ಆದರೆ ಕ್ಯಾಪ್ಟನ್ಸಿ ಪಟ್ಟ ಸಿಗುತ್ತಿದ್ದಂತೆ ಗೋಲ್ಡ್​ ಸುರೇಶ್ ಏಕಾಏಕಿ ತಮ್ಮ ಅಧಿಕಾರ ಚಲಾಯಿಸುತ್ತಿದ್ದಾರೆ. ಗೋಲ್ಡ್​ ಸುರೇಶ್ 12ನೇ ವಾರಕ್ಕೆ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿದ್ದಾರೆ. ಈ ವಾರ ಬಿಗ್​ಬಾಸ್​ ಎರಡು ತಂಡಗಳಾಗಿ ಮಾಡಿದ್ದರು. ಒಂದಕ್ಕೆ ಜವಾರಿ ಮಂದಿ, ಮತ್ತೊಂದಕ್ಕೆ 11ರ ಅಬ್ಬರ ಅಂತ ಹೆಸರು ಕೂಡ ಇದ್ದರು. ಆದರೆ ಬಿಗ್​ಬಾಸ್​ ಕೊಟ್ಟ ಮೂರು … Continue reading ಗೋಲ್ಡ್​ ಸುರೇಶ್, ಭವ್ಯಾ ಮೇಲೆ ಸಿಟ್ಟಾಗಿದ್ದು ಯಾಕೆ?