ರಾಜ್ಯದಲ್ಲಿ ನೀರಿನ ಅಭಾವ ಕಮ್ಮಿಯಾಗಿದೆ. ಬೇಸಿಗೆಯಲ್ಲಿ ನೀರಿಗಾಗಿ ಜನ ಸಾಮಾನ್ಯರು ಪರೆದಾಡಿದ್ರೂ. ನೀರಿಗಾಗಿ ಹಹಾ ಕಾರ ಎದುರಾಗಿತ್ತು. ನೀರಿನ ಸಮಸ್ಯೆಯ ನಡುವೆ ಬಿಸಿಲಿನ ತಪಮಾನ ಮುಗಿಲು ಮುಟ್ಟಿತು. ಬಿಸಿಲಿನ ಧಗೆ ಸಾಕಪ್ಪ ಸಾಕು ಎಂದಾಗ ವರುಣ ದೇವಾ ಕರುಣೆ ತೋರಿದ್ದಾನೆ. ರಾಜ್ಯದಲ್ಲಿ ಎಲ್ಲೆಡೆ ಗುಡುಗು ಸಮೇತ ಭರ್ಜರಿ ಮಳೆಯಾಗಿದೆ. ಇದರಿಂದ ಕೆರೆ ಕೊಡಿಗಳು ತುಂಬಿ ಹಾರೆದಿದ್ದಾವೆ.
ಇದೇ ಸಮಯದಲ್ಲಿ ಕಾವೇರಿ ನದಿಗೆ ಕಟ್ಟಿರುವ ಡ್ಯಾಂಗಳಲ್ಲಿ ಕೂಡ ಭರ್ಜರಿ ನೀರು ಶೇಖರಣೆ ಆಗುತ್ತಿದೆ. ಕೆ ಆರ್ ಎಸ್, ಹೇಮಾವತಿ, ಕಬಿನಿ
ಜಲಾಶಯದಲ್ಲಿ ನೀರು ಈಗ ಶೇಖರಣೆ ಆಗುತ್ತಿದೆ. ಕಾವೇರಿ ನದಿಗೆ ತಮಿಳುನಾಡು ರಾಜ್ಯದಲ್ಲಿ ಕಟ್ಟಿರುವ ಮೆಟ್ಟೂರು ಡ್ಯಾಂ ಕೂಡ ತುಂಬುತ್ತಿದೆ. ಸುಮಾರು 1000 ಕ್ಯೂಸೆಕ್, 50 ಅಡಿ ನೀರು ಶೇಖರಣೆ ಆಗಿದೆ. ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ಸಮಸ್ಯೆಗೆ ರಿಲೀಫ್ ನೀಡುವ ನಿರೀಕ್ಷೆ ಇದೆ.