ಸಿಎಂ ಕುರ್ಚಿ ಒಪ್ಪಂದವಾಗಿದೆ ಎಂದ ಡಿಕೆಶಿ ಮೇಲೆ ಗೃಹ ಸಚಿವ ಪರಮೇಶ್ವರ್‌ ಕೆಂಡಾಮಂಡಲ..!

ಕಾಂಗ್ರೆಸ್‌ ಪಕ್ಷದಲ್ಲಿ ಸಂಕ್ರಾಂತಿ ನಂತರ ಭಾರೀ ಬದಲಾವಣೆ ನಡೆಯುತ್ತದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಕೂಡ ಒಪ್ಪಂದ ಆಗಿದೆ ಎಂದು ಖಾಸಗೀ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ್ದರು. ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಮಾತನಾಡಿದ್ದು, ಡಿಕೆ ವಿರುದ್ದ ಕಿಡಿಕಾರಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ರೋಷಾಗ್ನಿಯಿಂದ ಮಾತನಾಡಿದ್ದಾರೆ. ಸಿಎಂ ಅಧಿಕಾರ ಒಪ್ಪಂದ ಆಗಿದೆ ಅಂದ್ರೆ ನಾವೆಲ್ಲ ಯಾಕಿರಬೇಕು..? ಅವರಿಬ್ಬರೇ ರಾಜಕಾರಣ … Continue reading ಸಿಎಂ ಕುರ್ಚಿ ಒಪ್ಪಂದವಾಗಿದೆ ಎಂದ ಡಿಕೆಶಿ ಮೇಲೆ ಗೃಹ ಸಚಿವ ಪರಮೇಶ್ವರ್‌ ಕೆಂಡಾಮಂಡಲ..!