ಒಡಿಶಾ ತೀರದಲ್ಲಿ ಹೈಪರ್‌‌‌ಸಾನಿಕ್‌‌ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!

ಹೊಸದಿಲ್ಲಿ: ದೇಶದ ಭದ್ರತೆಯಲ್ಲಿ ಗೇಮ್ ಚೇಂಜರ್ ಎನಿಸಲಿರುವ ದೂರಗಾಮಿ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತ ಯಶಸ್ವಿಯಾಗಿದ್ದು,ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಲಿದೆ. ಶಬ್ದದ ವೇಗಕ್ಕಿಂತಲೂ ಐದು ಪಟ್ಟು ವೇಗದಲ್ಲಿ ಮುನ್ನುಗ್ಗುವ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಮೂಲಕ ಇಂಥ ಸಂಕೀರ್ಣ ಸೇನಾ ತಂತ್ರಜ್ಞಾನವುಳ್ಳ ಅಮೆರಿಕ, ರಷ್ಯಾ, ಚೀನಾದಂಥ ಎಲೈಟ್ ದೇಶಗಳ ಗ್ರೂಪ್‌‌‌ಗೆ  ಭಾರತ ಸೇರ್ಪಡೆಯಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ದೇಶೀಯವಾಗಿ ನಿರ್ಮಿಸಿದ 1500 ಕಿ.ಮೀ ಗುರಿ ಬೇದಿಸಬಲ್ಲ ಹೈಪರ್‌‌ಸಾನಿಕ್‌‌‌  ಕ್ಷೀಪಣಿಯನ್ನು  ಒಡಿಶಾದ  ಅಬ್ದುಲ್  ಕಲಾಂ … Continue reading ಒಡಿಶಾ ತೀರದಲ್ಲಿ ಹೈಪರ್‌‌‌ಸಾನಿಕ್‌‌ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!